ಇಸ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ISRO-1

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ವಿಜ್ಞಾನಿಗಳು / ಇಂಜಿನಿಯರ್ಸ್ ‘ಎಸ್.ಸಿ’ ಮತ್ತು ವೈದ್ಯಕೀಯ ಅಧಿಕಾರಿ (ಎಸ್.ಸಿ/ಎಸ್.ಡಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 25
ಹುದ್ದೆಗಳ ವಿವರ
1.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಕೆಮಿಕಲ್ ಇಂಜಿನಿಯರಿಂಗ್) – 11
2.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಕ್ವಾಲಿಟಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ ಮೆಂಟ್) 01
3.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಥರ್ಮಲ್ ಇಂಜಿನಿಯರಿಂಗ್) – 02
4.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಯಂತ್ರ ವಿನ್ಯಾಸ) – 01
5.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಇಂಡಸ್ಟ್ರಿಯಲ್ ಇಂಜಿನಿಯರಿಂಗ್) – 02
6.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಇಂಡಸ್ಟ್ರಿಯಲ್ ಸೇಫ್ಟಿ) – 04
7.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಸ್ಟ್ರಕ್ಚರಲ್ ಇಂಜಿನಿಯರಿಂಗ್)  – 01
8.ವಿಜ್ಞಾನಿಗಳು/ಇಂಜಿನಿಯರ್ಸ್ ‘ಎಸ್.ಸಿ’ (ಎಂಎಸ್ಸಿ ಆಗ್ರ್ಯಾನಿಕ್ / ಅನಾಲಿಟಿಕಲ್ ಕೆಮಿಸ್ಟ್ರಿ) – 02
9.ವೈದ್ಯಕೀಯ ಅಧಿಕಾರಿ ‘ಎಸ್.ಸಿ’/ಎಸ್.ಡಿ (ಆರ್ಥೋಪೆಡಿಕ್ಸ್) 01
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಬಿಇ/ಬಿ.ಟೆಕ್, ಕ್ರ.ಸಂ 2 ರಿಂದ 7ರ ವರೆಗಿನ ಹುದ್ದೆಗೆ ಎಂ.ಇ, ಎಂ.ಟೆಕ್, ಕ್ರ.ಸಂ 8ರ ಹುದ್ದೆಗೆ ಎಂ.ಎಸ್ಸಿ, ಕ್ರ.ಸಂ 9ರ ಹುದ್ದೆಗೆ ಎಂ.ಬಿ.ಬಿ.ಎಸ್ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ 35 ವರ್ಷದೊಳಗಿರಬೇಕು.
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದ್ದು, ಪ.ಜಾ, ಪ.ಪಂ, ಎಕ್ಸ್ ಸರ್ವೀಸ್ ಮ್ಯಾನ್, ಪಿಡಬ್ಲ್ಯೂಡಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.isro.gov.in   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin