ಇಸ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

isro

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ ಮತ್ತು ಶೀಘ್ರಲಿಫಿಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 171
ಹುದ್ದೆಗಳ ವಿವರ
1.ಜೂನಿಯರ್ ಪರ್ಸ್‍ನಲ್ ಅಸಿಸ್ಟೆಂಟ್ – 166
(ಬೆಂಗಳೂರು – 61)
2.ಶೀಘ್ರಲಿಫಿಕಾರ – 05
(ಬೆಂಗಳೂರು – 05)
ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಕಲೆ, ವಾಣಿಜ್ಯ, ಮ್ಯಾನೇಜ್’ಮೆಂಟ್, ಸೈನ್ಸ್, ಕಂಪ್ಯೂಟರ್ ಅಫ್ಲಿಕೇಷನ್ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಕ್ರ.ಮ ಸಂಖ್ಯೆ 2ರ ಹುದ್ದೆಗೆ ವಾಣಿಜ್ಯ / ಸೆಕ್ರೆಟೇರಿಯಲ್ ಪ್ರಾಕ್ಟೀಸ್ ವಿಷಯದಲ್ಲಿ ಡಿಪ್ಲೋಮಾ ಕೋರ್ಸ ಮಾಡಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ 18 ರಿಂದ 26 ವರ್ಷ ನಿಗದಿಮಾಡಲಗಿದ್ದು, ಪ.ಜಾ, ಪ.ಪಂ ವರ್ಗದವರಿಗೆ 31 ವರ್ಷ, ಹಿಂದುಳಿದ ವರ್ಗದವರಿಗೆ 29 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : 100 ರೂ ಗಳನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.isro.gov.in  ಗೆ ಭೇಟಿ ನೀಡಿ.

ಅಧಿಸೂಚನೆ 

Facebook Comments

Sri Raghav

Admin