‘ಈ-ಕಲರವ’ಕ್ಕೆ ಗ್ರೀನ್ ಸಿಗ್ನಲ್

ಈ ಸುದ್ದಿಯನ್ನು ಶೇರ್ ಮಾಡಿ

GREEN single

ಎಂಎಂಜಿ ಫಿಲಂಸ್ ಲಾಂಛನದಲ್ಲಿ ಎಂ.ಮಹದೇವೇಗೌಡ ನಿರ್ಮಿಸುತ್ತಿರುವ ಈ ಕಲರವ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಗ್ರಾಮೀಣ ಸೊಗಡಿನ ನೈಜ ಕಥೆ ಹೊಂದಿರುವ ಹಾಸ್ಯದೊಂದಿಗೆ, ಪ್ರೀತಿ-ಪ್ರೇಮದ ಎಳೆಯ ಈ ಚಿತ್ರವನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಸಂದೀಪ್ ದ? ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪೀಟರ್ ಎಂ ಜೋಸೆಫ್ ಸಂಗೀತ, ಕುಮಾರ್ ಜಿ ಛಾಯಾಗ್ರಹಣ, ಧನುಕುಮಾರ್ ನೃತ್ಯ ನಿರ್ದೇಶನ, ಪ್ರಕಾಶ್ ಬಾಬು ಸಾಹಿತ್ಯ, ರವಿಚಂದ್ರನ್ ಸಂಕಲನ, ಸುಬ್ಬು, ಅಶೋಕ್ ಸಾಹಸವಿದೆ. ನವೀನ್ ಕೃಷ್ಣ, ರೋಹಿಣಿ ಭಾರದ್ವಾಜ್, ಲಕ್ಕಿ, ರಶ್ಮಿ, ನಿಹಾರಿಕಾ, ಮೈಸೂರು ಶೋಭಾ, ಪದ್ದು, ಸಂತೋಷ್, ಪ್ರಿಯಾ, ಮಹದೇವೆಗೌಡ ಮುಂತಾದವರ ತಾರಾಬಳಗವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin