ಉಚಿತ ಕಣ್ಣಿನ ತಪಾಸಣೆ

ಈ ಸುದ್ದಿಯನ್ನು ಶೇರ್ ಮಾಡಿ

eyes

ಮಧೋಳ,ಏ.21- ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಇದೇ 23ರಂದು ಸಾಂಗ್ಲಿ ಲಾಯನ್ಸ್ ಕಣ್ಣಿನ ಆಸ್ಪತ್ರೆ ಹಾಗೂ ಜಮಿಯತ್ ಉಲಮಾ ಎ. ಹಿಂದ ಸಂಯುಕ್ತ ಆಶ್ರಯದಲ್ಲಿ ಮರಕದ ಮಜ್ಜಿದ ಪಕ್ಕದ ಉರ್ದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಶಿಬಿರದಲ್ಲಿ ಹೆಸರಾಂತ ಕಣ್ಣಿನ ತಜ್ಞರಿಂದ ತಪಾಸಣೆ ಮಾಡಿ ಅಲ್ಪದರದಲ್ಲಿ ಕನ್ನಡಕ ನೀಡಲಾಗುವುದು. ಹೋಲಿಗೆಯ ರಹಿತ ಶಸ್ತ್ರಕ್ರಿಯೆ ಲೆನ್ಸ್ ಅಳವಡಿಸಲಾಗುವುದು. ಸಾರ್ವಜನಿಕರು ಈ ಸದುಪಯೋಗ ಪಡೆದುಕೋಳ್ಳಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin