ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

gas

ಚನ್ನಪಟ್ಟಣ, ಸೆ.2- ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಗ್ಯಾಸ್ ಸಂಪರ್ಕ ಪಡೆಯಲು ನೀಡಬೇಕಾದ ದಾಖಲಾತಿಗಳು ಭಾವಚಿತ್ರ-2, ಬಿಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್, ಆಧಾರ್ ಜೆರಾಕ್ಸ್ (ಕುಟುಂಬದ ಎಲ್ಲಾ ಸದಸ್ಯರದ್ದು) ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಮತದಾರರ ಗುರುತಿನ ಚೀಟಿ ಜೆರಾಕ್ಸ್, ಮೊಬೈಲ್ ಸಂಖ್ಯೆ, ವಿದ್ಯುತ್ ಬಿಲ್, ಮಹಿಳಾ ಅರ್ಜಿದಾರರಾಗಿರಬೇಕು. ವಿಷ್ಟು ದಾಖಲಾತಿಗಳನ್ನು ತೆಗೆದುಕೊಂಡು ನಗರದ ಕುವೆಂಪುನಗರ 7ನೇ ಅಡ್ಡರಸ್ತೆಯಲ್ಲಿರುವ ಕಛೇರಿಗೆ ತಲುಪಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಪ್ರೊ  : 080-27252123 ಸಂಪರ್ಕಿಸಿ.

 

► Follow us on –  Facebook / Twitter  / Google+

Facebook Comments

Sri Raghav

Admin