ಉತ್ತರ ಕನ್ನಡ ಜಿಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

# ಉತ್ತರ ಕನ್ನಡ ಜಿಲ್ಲೆ

76 ಹಳಿಯಾಳ (ಜೋಯಿಡಾ) – ಮತದಾನ ಶೇ..76.96

ಕಾಂಗ್ರೆಸ್ : ಆರ್.ವಿ.ದೇಶಪಾಂಡೆ – (ಗೆಲುವು)
ಬಿಜೆಪಿ : ಸುನೀಲ್ ಹೆಗಡೆ
ಜೆಡಿಎಸ್ : ಕೆ.ಆರ್.ರಮೇಶ್
ಇತರೆ :

77 ಕಾರವಾರ – ಮತದಾನ ಶೇ..72.89

ಕಾಂಗ್ರೆಸ್ : ಸತೀಶ್ ಕೆ. ಸೈಲ್
ಬಿಜೆಪಿ : ರೂಪಾಲಿ ನಾಯ್ಕ್ – (ಗೆಲುವು)
ಜೆಡಿಎಸ್ : ಆನಂದ್ ಅಸ್ನೋಟಿಕರ್
ಇತರೆ :

78 ಕುಮಟಾ – ಮತದಾನ ಶೇ..80.33

ಕಾಂಗ್ರೆಸ್ : ಶಾರದಾ ಮೋಹನ್‍ಶೆಟ್ಟಿ
ಬಿಜೆಪಿ : ದಿನಕರ ಶೆಟ್ಟಿ – (ಗೆಲುವು) 
ಜೆಡಿಎಸ್ : ಪ್ರದೀಪ್ ನಾಯಕ್
ಇತರೆ :

79 ಭಟ್ಕಳ – ಮತದಾನ ಶೇ..76.95

ಕಾಂಗ್ರೆಸ್ : ಮಂಕಾಳ ಸುಬ್ಬವೈದ್ಯ
ಬಿಜೆಪಿ : ಸುನೀಲ್ ನಾಯ್ಕ್ – (ಗೆಲುವು) 
ಜೆಡಿಎಸ್ : ಅಬ್ದುಲ್ ರೆಹಮಾನ್ ಖಾದರ್ (ಬೆಂಬಲ)
ಇತರೆ :

80 ಶಿರಸಿ – ಮತದಾನ ಶೇ..80.45

ಕಾಂಗ್ರೆಸ್ : ಭೀಮಣ್ಣನಾಯ್ಕ್
ಬಿಜೆಪಿ : ವಿಶ್ವೇಶ್ವರ ಹೆಗಡೆ ಕಾಗೇರಿ – (ಗೆಲುವು)
ಜೆಡಿಎಸ್ : ಶಶಿಭೂಷಣ್ ವಿ.ಹೆಗಡೆ
ಇತರೆ :

81 ಯಲ್ಲಾಪುರ – ಮತದಾನ ಶೇ.. 81.85

ಕಾಂಗ್ರೆಸ್ : ಶಿವರಾಮ್ ಹೆಬ್ಬಾರ್ – (ಗೆಲುವು) 
ಬಿಜೆಪಿ : ವಿ.ಎಸ್.ಪಾಟೀಲ್
ಜೆಡಿಎಸ್ : ರವೀಂದ್ರ ನಾಯಕ್
ಇತರೆ :

Facebook Comments

Sri Raghav

Admin