ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ 107 ಮಂದಿ ಕ್ರಿಮಿನಲ್‍ ಅಭ್ಯರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ
Rahul Gandhi and Akhilesh Yadav during a poll rally in Uttar Pradesh  Read more at: http://www.oneindia.com/india/know-your-candidates-256-crorepatis-107-criminals-are-cont-2343807.html
Rahul Gandhi and Akhilesh Yadav during a poll rally in Uttar Pradesh

ಲಕ್ನೋ, ಫೆ.10-ಉತ್ತರಪ್ರದೇಶ ವಿಧಾನಸಭೆಗೆ ಫೆ.15ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ 107 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಕಣದಲ್ಲಿರುವ 721 ಅಭ್ಯರ್ಥಿಗಳ ಪೈಕಿ 719 ಮಂದಿ ಸಲ್ಲಿಸಿರುವ ಸ್ವಯಂ-ಘೋಷಿತ ಪ್ರಮಾಣಪತ್ರಗಳನ್ನು ಸರ್ಕಾರೇತರ ಸಂಸ್ಥೆ ಎಡಿಆರ್ ವಿಶ್ಲೇಷಿಸಿದೆ. ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಉಮೇದುವಾರರಲ್ಲಿ 84 ಮಂದಿ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ದ ಅಪರಾಧ ಇತ್ಯಾದಿ ಗಂಭೀರ ಆರೋಪಗಳನ್ನು ಹೊತ್ತಿದ್ದಾರೆ.

ಬಿಎಸ್‍ಪಿ (25), ಎಸ್‍ಪಿ(21), ಬಿಜೆಪಿ(16), ಕಾಂಗ್ರೆಸ್ (6), ಆರ್‍ಎಲ್‍ಡಿ(6) ಮತ್ತು ಪಕ್ಷೇತರ(13) ಅಭ್ಯರ್ಥಿಗಳು ಕ್ರಿಮಿನಲ್‍ಗಳಾಗಿದ್ದಾರೆ. ಇದೇ ಪಕ್ಷಗಳ 256 ಮಂದಿ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin