ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಆರೋಪಿಗಳು ಆಗಸ್ಟ್ 31ರವರೆಗೆ ಸಿಐಡಿ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

bhaskar-shetty

ಉಡುಪಿ,ಆ .29- ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ, ಆಗಸ್ಟ್ 31ರವರೆಗೆ ಸಿಐಡಿ ವಶ ವಿಸ್ತರಿಸಿದ ನ್ಯಾಯಾಲಯ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಆದೇಶ ಸಾಕ್ಷ್ಯನಾಶ ಆರೋಪದಡಿ ಬಂಧಿತರಾಗಿದ್ದ. ಶ್ರೀನಿವಾಸ ಭಟ್, ರಾಘವೇಂದ್ರ ಪ್ರಕರಣದ ಮೂರನೇ ಆರೋಪಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರ ಆರೋಪಿಗಳಿಬ್ಬರು ಸಲ್ಲಿಸಿದ್ದ. ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ ಕಳೆದ ಐದು ದಿನಗಳಿಂದ ಸಿಐಡಿ ವಶದಲ್ಲಿದ್ದ ಆರೋಪಿಗಳು ಹೆಚ್ಚಿನ ತನಿಖೆಗೆ ಮತ್ತೆ ಮೂರು ದಿನ ವಶಕ್ಕೆ ಕೇಳಿದ ಸಿಐಡಿ ಪೊಲೀಸರು.

 

► Follow us on –  Facebook / Twitter  / Google+

Facebook Comments

Sri Raghav

Admin