ಉದ್ಯೋಗ ಮಾಹಿತಿ : ಬಿಎಸ್ಎನ್ಎಲ್ ನಲ್ಲಿ ಕಿರಿಯ ಲೆಕ್ಕಾಧಿಕಾರಿ ಹುದ್ದೆಗಳು

ಈ ಸುದ್ದಿಯನ್ನು ಶೇರ್ ಮಾಡಿ

govt-jobsಭಾರತ್ ಸಂಚಾರ್ ನಿಗಮ್ ನಿಯಮಿತ (ಬಿಎಸ್ಎನ್ಎಲ್) ಕಿರಿಯ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ

ಒಟ್ಟು ಹುದ್ದೆಗಳ ಸಂಖ್ಯೆ :  996. ಕರ್ನಾಟಕದಲ್ಲಿ 62 ಹುದ್ದೆಗಳು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/10/2017

ವೇತನ ಶ್ರೇಣಿ:  ರೂ.16400 – 40500/- ತಿಂಗಳ ವೇತನ

ವಿದ್ಯಾರ್ಹತೆ:  ಎಂ.ಕಾಂ/ಸಿಎ/ ಐಸಿಡಬ್ಲ್ಯೂಎ ಕೋರ್ಸನ್ನು ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆ/ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು

ವಯೋಮಿತಿ:  ಜನವರಿ 1, ೨೦೧೭ ಕ್ಕೆ ಸರಿಯಾಗಿ 20 ರಿಂದ 30ರ ವಯಸ್ಸಿನೊಳಗಿರಬೇಕು. ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ..

ಅರ್ಜಿ ಶುಲ್ಕ ” ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1000/-   ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.500/-

ಆಯ್ಕೆ ವಿಧಾನ :  ಪರೀಕ್ಷೆ ಆನ್-ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಶೈಕ್ಷಣಿಕ ಮತ್ತು ಅರ್ಹತೆಯ ಆಧಾರದಲ್ಲಿ ನಡೆಯಲಿದೆ. ನಂತರ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ.

ಅಧಿಸೂಚನೆಯ ವಿವರಗಳು ಈ ಕೆಳಗಿನಂತಿವೆ 

bsnl-1

bsnl-2

bsnl-3

bsnl-4

bsnl-5

Facebook Comments

Sri Raghav

Admin