ಉನ್ನತ ಶಿಕ್ಷಣ : ವಿದ್ಯಾರ್ಥಿ ದೃಷ್ಟಿಕೋನ

ಈ ಸುದ್ದಿಯನ್ನು ಶೇರ್ ಮಾಡಿ

sheshadri-college

ಶೇಷಾದ್ರಿಪುರಂ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ:ವಿದ್ಯಾರ್ಥಿ ದೃಷ್ಟಿಕೋನ’ ಕುರಿತ ರಾಷ್ಟ್ರಮಟ್ಟದ ವಿದ್ಯಾರ್ಥಿ ಸಂಶೋಧನಾ ಸಮಾವೇಶದಲ್ಲಿ ಉನ್ನತ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಕೊಯಮತ್ತೂರಿನ ಕರ್ಪಗಂ, ವಿವಿ ಉಪಕುಲಪತಿ ಪ್ರೊ.ಆರ್.ಎಂ. ವಾಸಗಂ, ಡಾ.ವೂಡಿ ಪಿ.ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Facebook Comments

Sri Raghav

Admin