ಎಕ್ಸಿಟ್ ಪೋಲ್ : ಯಾವ ಸಮೀಕ್ಷೆ ಏನು ಹೇಳುತ್ತೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Exit-Poll

ಬೆಂಗಳೂರು.ಮೇ.11 : ಕರ್ನಾಟಕ ವಿಧಾನ ಸಭೆ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬಿದ್ದಿದೆ,. ಎಕ್ಸಿಟ್ ಪೋಲ್ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟ್ ಸಿಗಲಿದೆ ಎಂಬುದರ ವಿವರಗಳು ಈ ಕೆಳಕಂಡಂತಿವೆ ನೋಡಿ. ಇಂಡಿಯಾ ಟುಡೇ ಸಮೀಕ್ಷೆಯು ಕಾಂಗ್ರೆಸ್‌ಗೆ ಸರಳ ಬಹುಮತ ಬರುತ್ತದೆ ಎಂದು ಹೇಳಿದ್ದರೆ, , ಜನ್ ಕೀ ಬಾತ್ ಸಮೀಕ್ಷೆಯು ಬಿಜೆಪಿಗೆ ಸರಳ ಬಹುಮತದ ಸುಳಿವು ನೀಡಿದೆ.

ಸಮೀಕ್ಷೆ ವಿವರಗಳು :
# ತೊಡೆಸ್ ಚಾಣಕ್ಯ :
ಬಿಜೆಪಿ- 120
ಕಾಂಗ್ರೆಸ್ – 73
ಜೆಡಿಎಸ್ – 26
ಇತರೆ – 3

# ಇಂಡಿಯಾ ಟುಡೆ ಸಮೀಕ್ಷೆ:
ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅತಿದೊಡ್ಡ ಪಕ್ಷ ಇಲ್ಲವೇ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ಹೇಳಿದೆ.
ಕಾಂಗ್ರೆಸ್‌ : 106 – 118
ಬಿಜೆಪಿ : 79- 92
ಜೆಡಿಎಸ್‌ : 22- 30
ಇತರೆ: : 1- 04

# ಟೈಮ್ಸ್‌ ನೌ ವಿಎಂಆರ್‌
ಕಾಂಗ್ರೆಸ್‌ : 90- 103
ಬಿಜೆಪಿ: 80- 93
ಜೆಡಿಎಸ್‌: 31-39
ಇತರೆ: 02-04

# ನ್ಯೂಸ್‌ ಎಕ್ಸ್‌‌
ಕಾಂಗ್ರೆಸ್‌ : 72- 78
ಬಿಜೆಪಿ : 102- 110
ಜೆಡಿಎಸ್‌ : 35- 39
ಇತರೆ : 03-05

# ಜನ್‌ ಕಿ ಬಾತ್‌
ಇನ್ನು ಜನ್‌ ಕಿ ಬಾತ್‌ ಸಮೀಕ್ಷೆ ಸಹ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಬಿಜೆಪಿ ಸ್ವಂತ ಬಲದಿಂದ ಅಧಿಕಾರವನ್ನೂ ರಚಿಸಬಹುದು ಎಂದು ಭವಿಷ್ಯ ನುಡಿದಿದೆ.
ಕಾಂಗ್ರೆಸ್‌ : 73- 82
ಬಿಜೆಪಿ : 95- 115
ಜೆಡಿಎಸ್‌ : 32- 43
ಇತರೆ : 02-04

# ಎಬಿಪಿ ನ್ಯೂಸ್‌‌
ಎಬಿಪಿ ನ್ಯೂಸ್‌ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ
ಕಾಂಗ್ರೆಸ್‌ : 87- 99
ಬಿಜೆಪಿ : 97- 109
ಜೆಡಿಎಸ್‌ : 21- 30
ಇತರೆ : 01-08

# ಎನ್‌ಡಿಟಿವಿ
ಎನ್‌ಡಿಟಿವಿ ಸಮೀಕ್ಷೆ ಕೂಡಾ ಸಮ್ಮಿಶ್ರ ಸರ್ಕಾರದ ಸಾಧ್ಯತೆಯನ್ನು ಹೇಳಿದೆ
ಕಾಂಗ್ರೆಸ್‌ : 86
ಬಿಜೆಪಿ : 100
ಜೆಡಿಎಸ್‌ : 33
ಇತರೆ : 3

# ಸಿ ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ತಿಳಿಸಿದೆ
ಕಾಂಗ್ರೆಸ್‌: 95
ಬಿಜೆಪಿ : 103
ಜೆಡಿಎಸ್‌ : 25
ಇತರೆ : 01

#ರಿಪಬ್ಲಿಕ್
ಬಿಜೆಪಿ : : 95-114
ಕಾಂಗ್ರೆಸ್‌ : 73-82
ಜೆಡಿಎಸ್‌ : 25
ಇತರೆ : 01-4

Facebook Comments

Sri Raghav

Admin