ಎನ್‍ಎಲ್‍ಸಿನಲ್ಲಿ ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

nlc
ನೈವೇಲಿ ಲಿಗ್ನೈಟ್ ಕಾರ್ಪೋರೆಷನ್ (ಎನ್.ಎಲ್.ಸಿ)ನಲ್ಲಿ ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ : 150
ಹುದ್ದೆಗಳ ವಿವರ
1.ಮ್ಯಾಕಾನಿಕಲ್ – 50
2.ಎಲೆಕ್ಟ್ರಿಕಲ್ (ಇಇಇ) – 35
3.ಎಲೆಕ್ಟ್ರಿಕಲ್ (ಇಸಿಇ) – 10
4.ಸಿವಿಲ್ – 20
5.ಕಂಟ್ರೋಲ್ ಅಂಡ್ ಇನ್ಟ್ರುಮೆಂಟೇಷನ್ – 20
6.ಕಂಪ್ಯೂಟರ್ – 05
7.ಮೈನಿಂಗ್ – 10

ವಿದ್ಯಾರ್ಹತೆ : ಕ್ರ. ಸಂ 1ರ ಹುದ್ದೆಗೆ ಮ್ಯಾಕಾನಿಕಲ್ ಇಂಜಿನಿಯರಿಂಗ್ (ಎಂಇ) ನಲ್ಲಿ ಪದವಿ / ಎಎಂಐಇ ಇನ್ ಎಂಇ, ಕ್ರ. ಸಂ 1ರ ಹುದ್ದೆಗೆ ಕ್ರ. ಸಂ 2ರ ಹುದ್ದೆಗೆ ಎಲೆಕ್ಟ್ರಿಕಲ್ ಪದವಿ / ಇಇಇ / ಎಎಂಐಇ ಇನ್ ಇಇಇ, ಸಂ 3ರ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ / ಎಎಂಐಇ ಇನ್ ಇಸಿಇ, ಸಂ 4ರ ಹುದ್ದೆಗೆ ಸಿವಿಲ್ ಪದವಿ / ಸಿಎಸ್‍ಇ / ಎಎಂಐಇ ಇನ್ ಸಿವಿಲ್ / ಸಿಎಸ್‍ಇ, ಕ್ರ. ಸಂ 5ರ ಹುದ್ದೆಗೆ ಇನ್ಟ್ರುಮೆಂಟೇಷನ್ ಪದವಿ / ಇಐ /ಇನ್ಟ್ರುಮೆಂಟೇಷನ್ ಅಂಡ್ ಕಂಟ್ರೋಲ್, ಕ್ರ. ಸಂ 6ರ ಹುದ್ದೆಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ, ಕ್ರ. ಸಂ 7ರ ಹುದ್ದೆಗೆ ಮೈನಿಂಗ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ : ಗರಿಷ್ಠ ವಯೋಮಿತಿಯನ್ನು 58 ವರ್ಷದವರೆಗೆ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-01-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.nlcindia.com   ಗೆ ಭೇಟಿ ನೀಡಿ

ಅಧಿಸೂಚನೆ

ncl-advt_052017-001 ncl-advt_052017-002 ncl-advt_052017-003 ncl-advt_052017-004

Facebook Comments

Sri Raghav

Admin