ಎಸೆಸ್ಸೆಲ್ಸಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ 1048 ಗ್ರಾಮೀಣ ಅಂಚೆ ಸೇವಕರ ಹುದ್ದೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Post-Indian

ಕರ್ನಾಟಕ ಪೋಸ್ಟಲ್ ಸರ್ಕಲ್ ಖಾಲಿಯಿರುವ 1048 ಗ್ರಾಮೀಣ್ ದಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಜಿ 8-5-207ಕೊನೆಯ ದಿನವಾಗಿದೆ.

ವಿದ್ಯಾರ್ಹತೆ : ಎಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದು.

ಅರ್ಜಿ ಶುಲ್ಕ: 100 ರೂ.

ವಯೋಮಿತಿ: ಕನಿಷ್ಟ 18 ವರ್ಷ, ಗರಿಷ್ಠ 40 (ಎಸ್ಸಿ-ಎಸ್ಟಿ , ಮತ್ತು ಕಟಗರಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಯಿದೆ. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇದೆ.)

ಹುದ್ದೆಗಳ ವಿವರಗಳಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಮತ್ತು ಶುಲ್ಕ ಪಾವತಿ ವಿವರಗಳಿಗೆ   www.indiapost.gov.in  ವೆಬ್‍ಸೈಟ್‍ಗೆ ಭೇಟಿ ನೀಡಿ.

(ಅಧಿಸೂಚನೆಗಾಗಿ ಇಲ್ಲಿ ಕ್ಲಿಕಿಸಿ)

ಜಿಲ್ಲಾವಾರು ಹುದ್ದೆಗಳ ವಿವರ

ಬೆಂಗಳೂರು ಪೂರ್ವ : 19 ಹುದ್ದೆಗಳು
ಬೆಂಗಳೂರು ಜಿಪಿಒ : 10 ಹುದ್ದೆಗಳು
ಬೆಂಗಳೂರು ದಕ್ಷಿಣ : 20 ಹುದ್ದೆಗಳು
ಬೆಂಗಳೂರು ಪಶ್ಚಿಮ : 07 ಹುದ್ದೆಗಳು
ಚನ್ನಪಟ್ನ : 41 ಹುದ್ದೆಗಳು
ಬಾಗಲಕೋಟೆ : 29 ಹುದ್ದೆಗಳು
ಬೆಳಗಾಮ್ : 40 ಹುದ್ದೆಗಳು
ಬಳ್ಳಾರಿ : 48 ಹುದ್ದೆಗಳು
ಬೀದರ್ : 65 ಹುದ್ದೆಗಳು
ಬೀಜಾಪುರ್ : 31 ಹುದ್ದೆಗಳು
ಚಿಕ್ಕೋಡಿ : 38 ಹುದ್ದೆಗಳು
ಧಾರವಾಡ್ : 24 ಹುದ್ದೆಗಳು
ಗದಗ : 52 ಹುದ್ದೆಗಳು
ಗೋಕಕ್ : 15 ಹುದ್ದೆಗಳು
ಗುಲ್ಬರ್ಗ : 67 ಹುದ್ದೆಗಳು
ಹಾವೇರಿ : 25 ಹುದ್ದೆಗಳು
ಕಾರವಾರ : 29 ಹುದ್ದೆಗಳು
ರಾಯಚೂರು : 42 ಹುದ್ದೆಗಳು
ಶಿರಸಿ : 23 ಹುದ್ದೆಗಳು
ಚಿಕ್ಕಮಂಗಳೂರು : 30 ಹುದ್ದೆಗಳು
ಚಿತ್ರದುರ್ಗ ; 59 ಹುದ್ದೆಗಳು
ಹಾಸನ ; 50 ಹುದ್ದೆಗಳು
ಕೊಡಗು :20 ಹುದ್ದೆಗಳು
ಕೋಲಾರ್ : 50 ಹುದ್ದೆಗಳು
ಮಂಡ್ಯ : 28 ಹುದ್ದೆಗಳು
ಮಂಗಳೂರು : 07 ಹುದ್ದೆಗಳು
ಮೈಸೂರು : 29 ಹುದ್ದೆಗಳು
ನಂಜನಗೂಡು : 15 ಹುದ್ದೆಗಳು
ಪುಟ್ಟುರು : 21 ಹುದ್ದೆಗಳು
ಶಿವಮೊಗ್ಗ : 30 ಹುದ್ದೆಗಳು
ತುಮಕೂರು 66 ಹುದ್ದೆಗಳು
ಉಡುಪಿ : 18 ಹುದ್ದೆಗಳು

(ಅಧಿಸೂಚನೆಗಾಗಿ ಇಲ್ಲಿ ಕ್ಲಿಕಿಸಿ)

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin