ಎಸ್‍ಎಸ್‍ಎಲ್‍ಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಓಡಿಹೋದ ವಿದ್ಯಾರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

SSLVC--01

ಬೆಂಗಳೂರು, ಮಾ.23- ಎಸ್‍ಎಸ್‍ಎಲ್‍ಸಿ ಪರೀಕ್ಷಾ ಭೀತಿಯಿಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಪರಾರಿಯಾಗಿರುವ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ಮಹದೇಶ್ವರ ನಗರದ 6ನೆ ಅಡ್ಡರಸ್ತೆಯಲ್ಲಿರುವ ಬಿ.ಕೃಷ್ಣಮೂರ್ತಿ ಎಂಬುವವರ ಪುತ್ರ ಮಹೇಶ್ (16) ನಾಪತ್ತೆಯಾಗಿರುವ ವಿದ್ಯಾರ್ಥಿ. ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಬೇಕಾದ ಮಹೇಶ್ ಕಳೆದ ಬುಧವಾರದಿಂದ ಕಾಣೆಯಾಗಿದ್ದಾನೆ. ಕನ್ನಡ ಮತ್ತು ಇಂಗ್ಲಿಷ್ ಮಾತನಾಡುವ ಈತನ ಬಗ್ಗೆ ಸುಳಿವು ದೊರೆತರೆ ಮೊಬೈಲ್ ಸಂಖ್ಯೆ 9945246714/9880885345/ 9900330724 ಹಾಗೂ 9740866871 ಸಂಪರ್ಕಿಸಲು ಕೋರಲಾಗಿದೆ.

Facebook Comments

Sri Raghav

Admin