ಎಸ್‍ಸಿ, ಎಸ್‍ಟಿ ಘಟಕಕ್ಕೆ ಅಧ್ಯಕ್ಷ ಕಾರ್ಯದರ್ಶಿಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

3

ಗದಗ,ಫೆ.24– ಜಿಲ್ಲಾ ಯಂಗ್ ಇಂಡಿಯಾ ಎಸ್‍ಸಿ, ಎಸ್‍ಟಿ ಘಟಕಕ್ಕೆ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಲಕ್ಷ್ಮಣ ಸುರೇಶ ಅಣ್ಣಗೇರಿ ಮತ್ತು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಯಲ್ಲಪ್ಪ ದೊಡ್ಡಮನಿ ಅವರನ್ನು ಯಂಗ್ ಇಂಡಿಯಾ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಆರ್. ಗೋವಿಂದಗೌಡ್ರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಅಧ್ಯಕ್ಷ ವಿಜಯ ಕಲ್ಮನಿ, ರಫೀಕ್ ಜಮಾಲ್‍ಖಾನ, ಮಂಜುನಾಥ ಅಗಸಿಮನಿ, ಗಂಗಾಧರ ಬ್ಯಾಗೋಟಿ, ಬಸವರಾಜ ಮನಗುಂಡಿ, ಶಿವಾಜಿ ಸಿಂಗದ್, ರಫೀಕ್ ಲಕ್ಕುಂಡಿ, ಮಲ್ಲೇಶಪ್ಪ ಮುಂಡರಗಿ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin