ಎಸ್.ಬಿ.ಐನಲ್ಲಿ 8301 ಕ್ಲೆರಿಕಲ್ ಕೇಡರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

sbi

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದಲ್ಲಿ 8301 ಕ್ಲೆರಿಕಲ್ ಕೇಡರ್ ನ ಜೂನಿಯರ್ ಅಸೋಸಿಯೆಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 8301
ಹುದ್ದೆಗಳ ವಿವರ
1.ಕ್ಲೆರಿಕಲ್ ಕೇಡರ್ ನ ಜೂನಿಯರ್ ಅಸೋಸಿಯೆಟ್ (ಕಸ್ಟಮರ್ ಸರ್ಪೋಟ್ ಅಂಡ್ ಸೇಲ್ಸ್) ಹುದ್ದೆಗಳು
ರೆಗ್ಯೂಲರ್ – 7200
ಬ್ಯಾಕ್‍ಲಾಗ್ – 1101
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಯಾವುದೇ ಪದವಿ ಪಡೆದವರು ಅರ್ಹರಾಗಿರುತ್ತಾರೆ.
ವಯೋಮಿತಿ : ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದ್ದು, ಮೀಸಲಾತಿ ಪಡೆಯುವವರಿಗೆ ಸಡಿಲತೆ ನೀಡಲಾಗಿದೆ.
ಆಯ್ಕೆ ವಿಧಾನ : ಆನ್ ಲೈನ್ ಪರೀಕ್ಷೆ (ಪ್ರಾಥಮಿಕ ಮತ್ತು ಮುಖ್ಯ) ಹಾಗೂ ಸ್ಥಳೀಯ ಭಾಷೆಯ ಪರೀಕ್ಷೆಯ ಆಧಾರದಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಲಿದೆ.
ಶುಲ್ಕ : ಸಾಮಾನ್ಯ ವರ್ಗದವರಿಗೆ 600 ರೂ, ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಎಕ್ಸ್ ಎಸ್ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ. ಶುಲ್ಕವನ್ನು ಡೆಬಿಟ್, ಕ್ರಿಡಿಟ್ ಕಾರ್ಡ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ https://bank.sbi/careers ಅಥವಾ www.sbi.co.in/careers ಗೆ ಭೇಟಿ ನೀಡಿ.

ಅಧಿಸೂಚನೆ

SBI-Notification-SBI-Clerk-Posts1-001 SBI-Notification-SBI-Clerk-Posts1-002 SBI-Notification-SBI-Clerk-Posts1-003 SBI-Notification-SBI-Clerk-Posts1-004 SBI-Notification-SBI-Clerk-Posts1-005 SBI-Notification-SBI-Clerk-Posts1-006

Facebook Comments

Sri Raghav

Admin