ಏನ್ರಿ ಯಡಿಯೂರಪ್ಪನವರೇ ಈಶ್ವರಪ್ಪ ಏನಂತಾರೆ..?

ಈ ಸುದ್ದಿಯನ್ನು ಶೇರ್ ಮಾಡಿ

Reddi-03

ಬೆಂಗಳೂರಲ್ಲಿ ಇಂದು ನಡೆದ ಅಖಿಲ ಕರ್ನಾಟಕ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪರಸ್ಪರ ಕೈಲುಲುಕಿ, ಅಕ್ಕಪಕ್ಕದಲ್ಲೇ ಕೂತು ಮಾತನಾಡುತ್ತಿದ್ದುದ್ದು ಕುತೂಹಲ ಕೆರಳಿಸಿತ್ತು. ಈ ದೃಶ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪನವರನ್ನು ಏನ್ರಿ ಯಡಿಯೂರಪ್ಪನವರೇ ಈಶ್ವರಪ್ಪ ಏನಂತಾರೆ..? ಎಂದು ಕೇಳಿದಂತಿತ್ತು..

Reddi-06

Facebook Comments

Sri Raghav

Admin