ಏಪ್ರಿಲ್ .1ರಿಂದ ಎಸ್ಬಿಐ ಆಗಲಿದೆ ಎಸ್ಬಿಎಂ
ಈ ಸುದ್ದಿಯನ್ನು ಶೇರ್ ಮಾಡಿ
ಮುಂಬೈ, ಮಾ.21- ಎಸ್ಬಿಎಂ, ಎಸ್ಬಿಎಚ್ ಸೇರಿದಂತೆ ವಿವಿಧ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರಿಗೆ ಮಾಹಿತಿಯೊಂದು ಇಲ್ಲಿದೆ. ಇನ್ನು ಮುಂದೆ ಈ ಬ್ಯಾಂಕ್ಗಳೆಲ್ಲ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಆಗಲಿವೆ. ಏ.1ರಿಂದ ಎಸ್ಬಿಐನಲ್ಲಿ ವಿಲೀನಗೊಂಡಿರುವ ಎಲ್ಲಾ 5 ಸಹವರ್ತಿ ಬ್ಯಾಂಕ್ ಶಾಖೆಗಳು ಎಸ್ಬಿಐ ಶಾಖೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ಎಸ್ಬಿಐ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್ ವಿಲೀನವಾಗಿವೆ.
ಬ್ಯಾಂಕ್ ಗಳ ಗ್ರಾಹಕರು ಮತ್ತು ಠೇವಣಿದಾರರನ್ನು ಏಪ್ರಿಲ್ 1 ರಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಗ್ರಾಹಕರನ್ನಾಗಿ ಪರಿಗಣಿಸಲಾಗುತ್ತದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments