ಏರ್‌ ಇಂಡಿಯಾದಲ್ಲಿದೆ 961 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Air-India

ಏರ್‌ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್‌‌ (AISEL)ನಲ್ಲಿ ಏರ್‌ ಕ್ರಾಫ್ಟ್‌ ಟೆಕ್ನೀಷಿಯನ್ಸ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ : ಹುದ್ದೆ- ಏರ್‌‌ ಕ್ರಾಫ್ಟ್‌ ಟೆಕ್ನೀಷಿಯನ್‌ ಹುದ್ದೆಗಳ ನೇಮಕಾತಿ
ಒಟ್ಟು ಖಾಲಿ ಇರುವ ಒಟ್ಟು ಹುದ್ದೆ- 961(ಜನರಲ್‌- 489 / ಓಬಿಸಿ-258 / ಎಸ್‌ಸಿ-143 / ಎಸ್ಟಿ-71), ಹುದ್ದೆ- ಏರ್‌‌ ಕ್ರಾಫ್ಟ್‌ ಟೆಕ್ನೀಷಿಯನ್‌

ವೇತನ :  15,000-17,700

ಅರ್ಹತೆ : ಏರ್‌ಕ್ರಾಫ್ಟ್‌ ಮೈಂಟೆನೆನ್ಸ್‌ನಲ್ಲಿ 69 ಶೇ ಅಂಕಗಳಿಸಿರುವ ಡಿಪ್ಲೋಮಾ ಅಂಕಪಟ್ಟಿ ಇರಬೇಕು. (ಎಸ್‌ಸಿ, ಎಸ್‌ಟಿ, ಓಬಿಸಿ 55 ಶೇ)
ಹೆಚ್ಚಿನ ಮಾಹಿತಿಗಾಗಿ :  www.airindia.in ಕ್ಲಿಕ್‌ ಮಾಡಿ

Facebook Comments

Sri Raghav

Admin