ಏರ್‍ಟೆಲ್ ವಿರುದ್ಧ ಜಿಯೋ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Airtel-vs-jio

ಮುಂಬೈ, ಫೆ.10- ಭಾರತಿ ಏರ್‍ಟೆಲ್ ಕಂಪೆನಿಯು ಟ್ರಾಯ್ ನಿಯಮವನ್ನು ಉಲ್ಲಂಘಿಸಿದೆ ಎಂದು ರಿಲೆಯನ್ಸ್ ಜಿಯೋ ಇನ್ಫೋಕಾಮ್ ಆರೋಪಿಸಿದೆ. ಜಿಯೊ ಗ್ರಾಹಕರನ್ನು ತಪ್ಪು ದಾರಿಗೆಳೆಯಲು ಹೊಸ ತಂತ್ರವನ್ನು ಮಾಡಿ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ. ಇದರ ಬಗ್ಗೆ ಟ್ರಾಯ್‍ಗೆ ದೂರು ನೀಡಲಾಗಿದೆ. ಜಿಯೊ ಜನಪ್ರತಿಯತೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಆಕರ್ಷಣೀಯ ಕೊಡುಗೆಗಳನ್ನು ನೀಡುವತ್ತ ದಾಪುಗಾಲಿಟ್ಟಿದೆ. ಇದನ್ನು ಸಹಿಸದೆ ಅಪಪ್ರಚಾರ ನಡೆಸಲಾಗುತ್ತಿದೆ. ಇದರ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕೆಂದು ಪ್ರಕಟಣೆಯಲ್ಲಿ ಕಂಪೆನಿ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin