ಏ.1ರಿಂದ ಸಾಮಾನ್ಯ ವಿಮೆ ಪ್ರೀಮಿಯಂ ದರ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

insurance-premium

ನವದೆಹಲಿ, ಮಾ.26- ಸಾಮಾನ್ಯ ವಿಮೆ ಏ.1ರಿಂದ ತುಟ್ಟಿಯಾಗಲಿದೆ. ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ. ಏಜೆಂಟ್‍ಗಳಿಗೆ ಕಮಿಷನ್ ಪರಿಷ್ಕರಣೆಗೆ ಐಆರ್‍ಡಿಎಐ ಸಮ್ಮತಿ ನೀಡಿದೆ. ಮಾರ್ಪಾಡು ನಂತರ ಪ್ರೀಮಿಯಂನಲ್ಲಿ ಬದಲಾವಣೆಯಾಗಿದ್ದು, ಈಗಿರುವ ದರಕ್ಕಿಂತ ಶೇ.+/-5ರಷ್ಟು ನಿಗದಿಯಾಗಲಿದೆ. ಏ.1ರಿಂದ ಜಾರಿಗೆ ಬರಲಿರುವ ಮೂರನೇ ವ್ಯಕ್ತಿ ಮೋಟಾರು ವಿಮೆ ಹೆಚ್ಚಳದೊಂದಿಗೆ ಸಾಮಾನ್ಯ ವಿಮೆ ಪ್ರೀಮಿಯಂ ದರ ಏರಿಕೆಯೂ ಅಂದಿನಿಂದಲೇ ಅನ್ವಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin