ಐದಾರು ಬೀದಿ ನಾಯಿಗಳು ದಾಳಿ : 10 ಕುರಿಗಳ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

sheep

ಕೋಲಾರ, ಮಾ.2- ದೊಡ್ಡಿಯಲ್ಲಿದ್ದ ಕುರಿಗಳ ಮೇಲೆ ಐದಾರು ಬೀದಿ ನಾಯಿಗಳು ದಾಳಿ ಮಾಡಿ 10 ಕುರಿಗಳನ್ನು ಸಾಯಿಸಿದ್ದು, ಇನ್ನೂ 12ಕ್ಕೂ ಹೆಚ್ಚು ಕುರಿಗಳನ್ನು ಗಾಯಗೊಳಿಸಿರುವ ಘಟನೆ ತಾಲೂಕಿನ ಹೋಳೂರು ಗ್ರಾಮದಲ್ಲಿ ನಡೆದಿದೆ.ಈ ಕುರಿಗಳು ಹೋಳೂರು ಗ್ರಾಮದ ರವಿಕುಮಾರ್ ಎಂಬುವರಿಗೆ ಸೇರಿದ್ದವು. ಈ ಘಟನೆಯಿಂದ ಕುರಿ ಮಾಲೀಕ ರವಿಕುಮಾರ್ ಕಂಗಾಲಾಗಿದ್ದಾರೆ. ವಿಷಯ ತಿಳಿದ ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡಿರುವ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin