ಐಸಿಸಿ ರ‍್ಯಾಂಕಿಂಗ್‌ : ನಂ.1 ಸ್ಥಾನದಲ್ಲಿ ಅಶ್ವಿನ್, ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Kohli-anda-Ashwin

ಮುಂಬೈ, ಅ.27-ನೂತನವಾಗಿ ಬಿಡುಗಡೆಗೊಂಡಿರುವ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ನಲ್ಲಿ ನಂಬರ್ 1 ಬೌಲರ್ ಆಗಿ ಹೊಮ್ಮಿದರೆ, ವಿರಾಟ್ ಕೊಹ್ಲಿ ಟ್ವೆಂಟಿ-20ಯಲ್ಲಿ ನಂಬರ್ 1 ಬ್ಯಾಟ್ಸ್‍ಮನ್ ಆಗಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಏಕದಿನ ಸರಣಿಯ ಅಲೌಂಡರ್ ವಿಭಾಗದಲ್ಲೂ ಕೂಡ ರವಿಚಂದ್ರನ್ ಅಶ್ವಿನ್ ನಂಬರ್1 ಆಟಗಾರನಾಗಿದ್ದಾನೆ.
ಟೆಸ್ಟ್ :
ಟಾಪ್ 5 ಟೆಸ್ಟ್ ಬ್ಯಾಟ್ಸ್ ಮೆನ್
ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ), ಯುನಿಸ್‍ಖಾನ್ (ಪಾಕಿಸ್ತಾನ), ಜೋ ರೂಟ್ (ಇಂಗ್ಲೆಂಡ್), ಆಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ), ಕೇನ್ ವಿಲಿಯಮ್ಸ್ (ನ್ಯೂಜಿಲೆಂಡ್).

ಟಾಪ್ 5 ಬೌಲರ್ಸ್:
ರವಿಚಂದ್ರನ್ ಅಶ್ವಿನ್ (ಭಾರತ), ಡೇನ್‍ಸ್ಟೇನ್ (ದಕ್ಷಿಣ ಆಫ್ರಿಕಾ), ಜೇಮ್ಸ್ ಅಂಡರ್‍ಸನ್ (ಇಂಗ್ಲೆಂಡ್), ಸ್ಟುವರ್ಟ್ ಬೋರ್ಡ್ (ಇಂಗ್ಲೆಂಡ್), ಯಾಸೀರ್ ಷಾ (ಪಾಕಿಸ್ತಾನ).

ಏಕದಿನ :
ಟಾಪ್ 5 ಏಕದಿನ ಬ್ಯಾಟ್ಸ್ ಮೆನ್ :
ಎ.ಬಿ.ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ವಿರಾಟ್ ಕೊಹ್ಲಿ (ಭಾರತ), ಡೇವಿಡ್ ವಾರ್ನರ್( ಆಸ್ಟ್ರೇಲಿಯಾ), ಡೆಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

ಟಾಪ್ 5 ಬೌಲರ್ಸ್:
ಟ್ರೆಂಟ್ ಬೋಲ್ಟ್ (ನ್ಯೂಜಿಲೆಂಡ್), ಸುನೀಲ್ ನರೇನ್( ವೆಸ್ಟ್‍ಇಂಡೀಸ್), ಇಮ್ರಾನ್ ತಹೀರ್ (ದಕ್ಷಿಣ ಆಫ್ರಿಕಾ), ಮಿಚಲ್ ಸ್ಟ್ರಾಕ್ (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್).

ಟ್ವೆಂಟಿ-20 :
ಟಾಪ್ 5 ಟ್ವೆಂಟಿ-20 ಬ್ಯಾಟ್ಸ್ ಮೆನ್:
ವಿರಾಟ್ ಕೊಹ್ಲಿ (ಭಾರತ), ಆರೋನ್ ಫಿಂಚ್ (ಆಸ್ಟ್ರೇಲಿಯಾ), ಗ್ಲೇನ್ ಮ್ಯಾಕ್ಸ್‍ವೆಲ್( ಆಸ್ಟ್ರೇಲಿಯಾ), ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್), ಡುಪ್ಲೆಸಸ್ (ದಕ್ಷಿಣ ಆಫ್ರಿಕಾ).

ಟಾಪ್ 5 ಬೌಲರ್ಸ್:
ಇಮ್ರಾನ್ ತಹೀರ್ (ದಕ್ಷಿಣ ಆಫ್ರಿಕಾ), ಜಸ್‍ಪ್ರೀತ್ ಬುಮ್ರಾ (ಭಾರತ), ಸ್ಯಾಮುಯಲ್ ಬದ್ರಿ (ವೆಸ್ಟ್‍ಇಂಡೀಸ್), ಇಮಾದ್ ವಾಸೀಮ್ (ಪಾಕಿಸ್ತಾನ), ರವಿಚಂದ್ರನ್ ಅಶ್ವಿನ್ (ಭಾರತ).

► Follow us on –  Facebook / Twitter  / Google+

Facebook Comments

Sri Raghav

Admin