ಒಂದೇ ಕೋನ್‍ನಲ್ಲಿ ಅತಿ ಹೆಚ್ಚು ಐಸ್‍ಕ್ರೀಂ..!

ಈ ಸುದ್ದಿಯನ್ನು ಶೇರ್ ಮಾಡಿ
 ಒಂದೇ ಕೋನ್‍ನಲ್ಲಿ ಎಷ್ಟು ಐಸ್‍ಕ್ರೀಂ ಬಾಲ್‍ಗಳನ್ನು ಇಡಬಹುದು... ಐದು... ಹತ್ತು... ಇಪ್ಪತ್ತು... ಇಪ್ಪತ್ತೈದು..? ನಿಮ್ಮ ಊಹೆಯನ್ನು ತಲೆಕೆಳಗೆ ಮಾಡುವಂತೆ ಇಲ್ಲಿ 121 ಸ್ಕೂಪ್‍ಗಳನ್ನು ಜೋಡಿಸಲಾಗಿದೆ..! ಇಟಲಿಯ ಫೋರ್ನೊ ಡಿ ಜೋಲ್ಡೊದಲ್ಲಿ ಇಟಲಿಯವರೇ ಆದ ಡಿಮಿಟ್ರಿ ಫ್ಯಾನ್‍ಸೀರಾ ಕಳೆದ ವರ್ಷ ಸೆಪ್ಟೆಂಬರ್ 20ರಂದು ಈ ದಾಖಲೆ ನಿರ್ಮಿಸಿದ್ದಾನೆ. ಅಚ್ಚರಿ ಸಂಗತಿ ಎಂದೇ ಈ ಹಿಂದೆ ಒಂದೇ ಕೋನ್‍ನಲ್ಲಿ 109 ಐಸ್‍ಕ್ರೀಂಗಳನ್ನು ಜೋಡಿಸಿ ತಾನೇ ಸೃಷ್ಟಿಸಿದ್ದ ಗಿನ್ನಿಸ್ ದಾಖಲೆಯನ್ನು ಡಿಮಿಟ್ರಿ ಕರಗಿಸಿ ಹೊಸ ದಾಖಲೆ ಮಾಡಿದ್ದಾನೆ.

ಒಂದೇ ಕೋನ್‍ನಲ್ಲಿ ಎಷ್ಟು ಐಸ್‍ಕ್ರೀಂ ಬಾಲ್‍ಗಳನ್ನು ಇಡಬಹುದು… ಐದು… ಹತ್ತು… ಇಪ್ಪತ್ತು… ಇಪ್ಪತ್ತೈದು..? ನಿಮ್ಮ ಊಹೆಯನ್ನು ತಲೆಕೆಳಗೆ ಮಾಡುವಂತೆ ಇಲ್ಲಿ 121 ಸ್ಕೂಪ್‍ಗಳನ್ನು ಜೋಡಿಸಲಾಗಿದೆ..! ಇಟಲಿಯ ಫೋರ್ನೊ ಡಿ ಜೋಲ್ಡೊದಲ್ಲಿ ಇಟಲಿಯವರೇ ಆದ ಡಿಮಿಟ್ರಿ ಫ್ಯಾನ್‍ಸೀರಾ ಕಳೆದ ವರ್ಷ ಸೆಪ್ಟೆಂಬರ್ 20ರಂದು ಈ ದಾಖಲೆ ನಿರ್ಮಿಸಿದ್ದಾನೆ. ಅಚ್ಚರಿ ಸಂಗತಿ ಎಂದೇ ಈ ಹಿಂದೆ ಒಂದೇ ಕೋನ್‍ನಲ್ಲಿ 109 ಐಸ್‍ಕ್ರೀಂಗಳನ್ನು ಜೋಡಿಸಿ ತಾನೇ ಸೃಷ್ಟಿಸಿದ್ದ ಗಿನ್ನಿಸ್ ದಾಖಲೆಯನ್ನು ಡಿಮಿಟ್ರಿ ಕರಗಿಸಿ ಹೊಸ ದಾಖಲೆ ಮಾಡಿದ್ದಾನೆ.

 

Facebook Comments

Sri Raghav

Admin