ಓರಿಯನ್ ಮಾಲ್ ಮತ್ತು ಮಂತ್ರಿ ಮಾಲ್‍ನಲ್ಲಿ ಸೋಟ್ರ್ಸ್ ಸ್ಟೇಷನ್ ಪ್ರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

sports-station

ಬೆಂಗಳೂರು.ಅ.30- ಪಾದರಕ್ಷೆ ಉತ್ಪಾದನೆ ಮತ್ತು ರೀಟೇಲಿಂಗ್ ಉದ್ಯಮವಾದ ಎಸ್‍ಎಸ್‍ಐಪಿಎಲ್ ಇದೀಗ ಕ್ರೀಡಾ ಪರಿಕರಗಳಿಗಾಗಿ ಸೋಟ್ರ್ಸ್ ಸ್ಟೇಷನ್ ಮಲ್ಟಿ ಬ್ರಾಂಡ್ ಮಳಿಗೆ ಯನ್ನು ಓರಿಯನ್ ಮಾಲ್ ಮತ್ತು ಮಂತ್ರಿ ಮಾಲ್‍ನಲ್ಲಿ ಪ್ರಾರಂಭಿಸಿದೆ. ಇಲ್ಲಿ ಹಲವಾರು ಅಂತಾರಾಷ್ಟ್ರೀಯ ಬ್ರಾಂಡ್‍ಗಳ ಉತ್ಪನ್ನಗಳು ದೊರೆಯಲಿದ್ದು, ಕ್ರೀಡೆಗೆ ಅಗತ್ಯವಾದ ಎಲ್ಲವೂ ಒಂದೇ ಸೂರಿನಡಿ ದೊರೆಯುವ ತಾಣವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin