ಓಲಾ ಕ್ಯಾಬ್‍ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Ola-Cab--02ಪುಣೆ,ಅ.7- ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯೊಬ್ಬರು ಓಲಾ ಕ್ಯಾಬ್‍ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಕ್ಯಾಬ್‍ನಲ್ಲಿ ಜನಿಸಿದ ಮಗು ಹಾಗೂ ತಾಯಿಗೆ ಓಲಾ ಸಂಸ್ಥೆ ಭರ್ಜರಿ ಗಿಫ್ಟ್ ನೀಡಿದೆ. ಈಶ್ವರಿ ಸಿಂಗ್ ವಿಶ್ವಕರ್ಮ ಓಲಾ ಕ್ಯಾಬ್‍ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಅ.2ರಂದು ಬೆಳಗ್ಗೆ ಈಶ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಪತಿ ರಮೇಶ್ ಸಿಂಗ್ ವಿಶ್ವಕರ್ಮ ಪತ್ನಿ ಈಶ್ವರಿಯನ್ನು ಆಸ್ಪತ್ರೆಗೆ ಕೆರೆದೊಯ್ಯತ್ತಿದ್ದ ಓಲಾ ಕ್ಯಾಬ್‍ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

Facebook Comments

Sri Raghav

Admin