ಕಲೆಯಲ್ಲಿ ಕಾಣಿಸಿಕೊಂಡ ನಡೆದಾಡುವ ದೇವರು

ಈ ಸುದ್ದಿಯನ್ನು ಶೇರ್ ಮಾಡಿ

paintingಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದಿಂದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿ ಪೂರ್ವಕ ಕುಂಚ ನಮನ ಸಲ್ಲಿಸಲಾಯಿತು.
painting1ತನ್ನ ಬದುಕಿಗೆ ಜೀವನಾಧಾರವಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ನೋವಿನಲ್ಲಿ ಮಠದ ವಿದ್ಯಾರ್ಥಿಯೊಬ್ಬ ತನ್ನ ಶಿರವನ್ನು ಸ್ವಾಮೀಜಿಯ ಪಾದಕ್ಕೆ ನಮಿಸಿ ರಾತ್ರಿ ಇಡೀ ಶ್ರೀಗಳ ಕಲಾಕೃತಿ ರಚನೆಯಲ್ಲಿ ಮಗ್ನನಾಗಿರುವ ದೃಶ್ಯ.

 

Facebook Comments