ಕಳೆದ ವಾರ ಪತನಗೊಂಡಿದ್ದ ಸುಖೋಯ್ ಜೆಟ್ ಪೈಲೆಟ್‍ಗಳಿಬ್ಬರ ಮೃತದೇಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Sukhoi-jet

ಗುವಾಹತಿ, ಜೂ. 1-ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಗಡಿ ಬಳಿ ಕಳೆದ ವಾರ ಪತನಗೊಂಡಿದ್ದ ಭಾರತೀಯ ವಾಯು ಪಡೆಯ ಸುಖೋಯ್-30 ಫೈಟರ್ ಜೆಟ್‍ನಲ್ಲಿದ್ದ ಇಬ್ಬರು ಪೈಲೆಟ್‍ಗಳ ಮೃತದೇಹಗಳು ಗೊಂಡಾರಣ್ಯದಲ್ಲಿ ಪತ್ತೆಯಾಗಿದೆ. ಅವರಿಬ್ಬರ ಶವಗಳನ್ನು ಅಸ್ಸಾಂನ ವಾಯು ಪಡೆ ನಿಲ್ದಾಣಕ್ಕೆ ತರಲಾಗಿದೆ.ರಕ್ಷಣಾ ತಂಡವು ದುರ್ಗಮ ಅರಣ್ಯ ಪ್ರದೇಶದಲ್ಲಿ ಹಲವು ಗಂಟೆಗಳ ಚಾರಣದ ನಂತರ ರಕ್ತದ ಕಲೆ ಇರುವ ಶೂ, ಅರ್ಧ ಸುಟ್ಟು ಹೋದ ಪ್ಯಾನ್ ಕಾರ್ಡ್ ಮತ್ತು ಪರ್ಸ್ ಕಂಡು ಬಂದವು. ಬಳಿಕ ಆ ಪ್ರದೇಶದ ಸುತ್ತಮತ್ತಲಿನ ಸ್ಥಳವನ್ನು ಶೋಧಿಸಿದಾಗ ಪೈಲೆಟ್‍ಗಳ ಮೃತದೇಹಗಳು ಪತ್ತೆಯಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin