ಕುಡಿದ ಅಮಲಿನಲ್ಲಿ, ಮಾವನ ಕೊಂದ ಅಳಿಯ

ಈ ಸುದ್ದಿಯನ್ನು ಶೇರ್ ಮಾಡಿ

hvh6z21m

ರಾಯಚೂರು,ಆ.29 – ಕುಡಿದ ಅಮಲಿನಲ್ಲಿ ಮಾವನ ಕೊಂದ ಅಳಿಯ…. ರಾಯಚೂರಿನ ವಡ್ಲೂರ್ ಕ್ರಾಸ್ ನಲ್ಲಿ ಘಟನೆ…. ಆರ್ ಟಿ ಪಿಎಸ್ ನೌಕರ ವೆಂಕಟೇಶ್(58) ಕೊಲೆಯಾದ ವ್ಯಕ್ತಿ….ಸೋಡಾ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ….ಆರೋಪಿ ಅಳಿಯ ಸೂರ್ಯಪ್ರಕಾಶ್ ಪರಾರಿ….ಪತ್ನಿಯನ್ನ ತವರು ಮನೆಯಿಂದ ಕಳುಹಿಸದ ಹಿನ್ನೆಲೆ ಮಾವನ ಕೊಲೆ…ಪತಿಯೊಂದಿಗೆ ಜಗಳವಾಡಿ ೯ ತಿಂಗಳಿಂದ ತವರು ಸೇರಿದ್ದ ಪತ್ನಿ….ಒಂದೇ ಬಾರ್ ನಲ್ಲಿ ಕುಡಿದು ಜಗಳವಾಡಿದ ಅಳಿಯ ಮಾವ…ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

 

► Follow us on –  Facebook / Twitter  / Google+

Facebook Comments

Sri Raghav

Admin