ಕುಡಿದ ಮತ್ತಿನಲ್ಲಿ, ಕ್ರಿಮಿನಾಶಕ ಸೇವಿಸಿ, ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

n
ಕಲಬುರಗಿ,ಆ.29-  ಕುಡಿದ ಮತ್ತಿನಲ್ಲಿ ಕ್ರಿಮಿನಾಶಕ ಸೇವಿಸಿ, ವ್ಯಕ್ತಿ ಸಾವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಂಜ್‌ಗೇರಾ ಗ್ರಾಮದಲ್ಲಿ ಘಟನೆ. ಲಾಲ್‌ಶೇಖರ್ (28)ವರ್ಷ   ಕ್ರಿಮಿನಾಶಕ ಸೇವಿಸಿ. ಮೃತಪಟ್ಟವ ಕುಡಿದ ಮತ್ತಿನಲ್ಲಿ ಹೊಟ್ಟೆ ನೋವು ತಾಳಲಾರದೇ ಕ್ರಿಮಿನಾಶಕ ಸೇವನೆ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

► Follow us on –  Facebook / Twitter  / Google+

Facebook Comments

Sri Raghav

Admin