ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚ ಮಾಡಲು ಹೋಗಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Untitled-1

ದಾವಣಗೆರೆ,ಸೆ.7-ದಾವಣಗೆರೆಯ ಶಿವಕುಮಾರ ಬಡಾವಣೆಯಲ್ಲಿ ಘಟನೆ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಚ ಮಾಡಲು ಹೋಗಿ ಇಬ್ಬರ ಸಾವು, ಓರ್ವ ಅಸ್ವಸ್ಥ.ಚಂದ್ರಪ್ಪ (40)ಪರಮೇಶ್ವರಪ್ಪ (35) ಮೃತರು.ಶಿವಕುಮಾರ್ (30) ತೀವ್ರ ಅಸ್ವಸ್ಥ .ಖಾಸಗಿ ಆಸ್ಪತ್ರೆಗೆ ದಾಖಲು.ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

► Follow us on –  Facebook / Twitter  / Google+

Facebook Comments

Sri Raghav

Admin