ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಹೃದಯಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

heart--problem

ವಿಜಯಪುರ,ಸೆ .7- ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತೀವ್ರ ಎದೆ ನೋವು ಹೃದಯಘಾತದಿಂದ ಸಾವು. ಸಿಂದಗಿ ತಾಲೂಕಿನ ಹಂಚಿನಾಳ ಗ್ರಾಮದ ಯಲ್ಲಪ್ಪ ಮಾದರ 35 ಮೃತ ವ್ಯಕ್ತಿ .ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಂಚಿನಾಳ ಗ್ರಾಮದಿಂದ ಸಿಂದಗಿ ಹೋಗುವ ಮಾಗ9 ಮದ್ಯೆ ಯರಗಲ್ ಬಿ.ಕೆ ಗ್ರಾಮದ ಬಳಿ ನಡೆದ ಘಟನೆ . ಸ್ಥಳಕ್ಕೆ ಸಿಂದಗಿ ಘಟಕ ವ್ಯವಸ್ಥಾಪಕ ಎಚ್ ಸಿ. ಕೃಷ್ಣಮೂತಿ9 ಭೇಟಿ ಪರೀಶೀಲನೆ.

► Follow us on –  Facebook / Twitter  / Google+

Facebook Comments

Sri Raghav

Admin