ಕೆಪಿಎಸ್’ಸಿಯಲ್ಲಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

kpsc-1

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 294 (ಹೈಕಾ – 78)
ಹುದ್ದೆಗಳ ವಿವರ
ಗ್ರೂಪ್ ಎ ಹುದ್ದೆಗಳು
1. ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು) – 10
2.ಪ್ರಾಂಶುಪಾಲರು (ನವೋದಯ) – 04
3.ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) – 03
ಗ್ರೂಪ್ ಬಿ ಹುದ್ದೆಗಳು
4.ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ) – 03
5.ಸಹಾಯಕ ನಿರ್ದೇಶಕರು (ಕೈಮಗ್ಗ ಮತ್ತು ಜವಳಿ ಇಲಖೆ)
6.ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ) – 23
ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಭೋಧಕ ಹುದ್ದೆಗಳು
7.ಕನ್ನಡ ಭಾಷಾ ಉಪನ್ಯಾಸಕರು – 10
8.ಆಂಗ್ಲ ಭಾಷಾ ಉಪನ್ಯಾಸಕರು – 10
9.ಉರ್ದು ಭಾಷಾ ಉಪನ್ಯಾಸಕರು – 10
10.ಭೌತಶಾಸ್ತ್ರ ಉಪನ್ಯಾಸಕರು – 10
11.ರಸಾಯನಶಾಸ್ತ್ರ ಉಪನ್ಯಾಸಕರು – 10
12.ಜೀವಶಾಸ್ತ್ರ ಉಪನ್ಯಾಸಕರು – 10
13.ಗಣಿತಶಾಸ್ತ್ರ ಉಪನ್ಯಾಸಕರು – 10
14.ಇತಿಹಾಸ ಉಪನ್ಯಾಸಕರು – 10
15.ಅರ್ಥಶಾಸ್ತ್ರ ಉಪನ್ಯಾಸಕರು – 10
16.ವಾಣಿಜ್ಯಶಾಸ್ತ್ರ (ಬಿಜಿನೆಸ್ ಸ್ಟಡೀಸ್) ಉಪನ್ಯಾಸಕರು – 10
17.ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು – 10
18.ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ – 10
19.ಔಷಧ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ) – 83
20.ತಾಲ್ಲೂಕು ಅಭಿವೃದ್ದಿ ಅಧಿಕಾರಿ (ಅಂಬೇಡ್ಕರ್ ಅಭಿವೃದ್ಧಿ ನಿಗಮ)
21.ಸಹಾಯಕ ಅಭಿಯಂತರರು (ಸಿವಿಲ್) ಪೌರಾಡಳಿತ ನಿರ್ದೇಶನಾಲಯ ಮಹಾನಗರ ಪಾಲಿಕೆ – 01
ವಿದ್ಯಾರ್ಹತೆ : ಅರ್ಜಿ ಸಲ್ಲಿಸಲಿಚ್ಚಿಸುವ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿಯನ್ನು 35 ವರ್ಷಕ್ಕೆ ನಿಗದಿ ಮಾಡಲಾಗಿದೆ. ಪವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ, ಪವರ್ಗ – 1ರ ಅಭ್ಯರ್ಥಿಗಳಿಗೆ 40 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ -2ಎ, 2ಬಿ, 3ಎ, 3ಬಿ ವರ್ಗದವರಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪ.ಜಾ, ಪ.ಪಂ, ಪವರ್ಗ – 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-04-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  http://www.kpsc.kar.nic.in    ಗೆ ಭೇಟಿ ನೀಡಿ ಅಥವಾ ದೂ. ಸಂಖ್ಯೆ  08030574957 / 901 ಗೆ ಕರೆ ಮಾಡಬಹುದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin