ಕೆಪಿಎಸ್’ಸಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

kpsc-1

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 1520
ಹುದ್ದೆಗಳ ವಿವರ
1.ಫಿಟ್ಟರ್ – 348 (ಹೈಕ – 59)
2.ಟರ್ನ್‍ರ್ – 85 (ಹೈಕ – 12)
3.ಎಲೆಕ್ಟ್ರಾನಿಕ್ ಮೆಕಾನಿಕ್ – 133 (ಹೈಕ – 23)
4.ಮೆಕಾನಿಕ್ ಮೋಟರ್ ವಹಿಕಲ್ – 99 (ಹೈಕ – 21)
5.ಐಸಿಟಿಎಸ್’ಎಂ – 77 (ಹೈಕ – 8)
6.ಎಂಆರ್’ಎಸಿ – 94 (ಹೈಕ – 21)
7.ವರ್ಕ್ ಷಾಫ್ ಕ್ಯಾಲುಕುಲೇಷನ್ ಅಂಡ್ ಸೈನ್ _ 150 (ಹೈಕ – 22)
8.ಎಂಜಿನಿಯರಿಂಗ್ ಡ್ರಾಯಿಂಗ್ – 98 (ಹೈಕ – 21)
9.ಮೆಕಾನಿಕ್ ಡೀಸಲ್ – 49 (ಹೈಕ – 9)
10.ಎಲೆಕ್ಟ್ರಿಷಿಯನ್ 288 (ಹೈಕ – 52)
11.ಡ್ರೆಸ್ ಮೇಕಿಂಗ್ – 31 (ಹೈಕ – 6)
12.ವೆಲ್ಡರ್ – 16 (ಹೈಕ – 5)
13.ಇತರೆ – 52 (ಹೈಕ – 7)
ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಅಥವಾ ಡಿಪ್ಲೋಮಾ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷದ ವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ ಶಲ್ಕ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ಪ್ರ-1, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-03-2018
ಶುಲ್ಕವನ್ನು ಪಾತಿಸಲು ಕೊನೆಯ ದಿನಾಂಕ : 21-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  http://www.kpsc.kar.nic.in  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin