ಕೆಪಿಎಸ್‍ಸಿಯಲ್ಲಿ 1203 ಗ್ರೂಪ್ ಎ,ಬಿ,ಸಿ (Technical & Non-Technical) ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

Job-Updates

ಕರ್ನಾಟಕ ಲೋಕಸೇವಾ ಆಯೋಗದಲ್ಲಿ 1203 ಗ್ರೂಪ್ ಎ,ಬಿ,ಸಿ (Technical & Non-Technical) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು 15-01-2017 ಕೊನೆಯ ದಿನಾಂಕವಾಗಿರುತ್ತದೆ.  ವಿದ್ಯಾರ್ಹತೆ, ಹುದ್ದೆಗಳ ವಿವರ, ಮೀಸಲಾತಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಅಧಿಕೃತ ಅಧಿಸೂನೆಯಲ್ಲಿ ನೋಡಿ.

ಅಧಿಸೂಚನೆ ಡೌನ್‍ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin