ಕೆಪಿಟಿಸಿಎಲ್ ನಲ್ಲಿ 6,262 ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

kptcl

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಿರಿಯ ಮಾರ್ಗದಾಳು ಮತ್ತು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-08-2016
ಹುದ್ದೆಗಳ ವಿವರ :   ಕಿರಿಯ ಮಾರ್ಗದಾಳು (junior lineman) ಮತ್ತು ಕಿರಿಯ ಸ್ಟೇಷನ್ ಪರಿಚಾರಕ (junior station attendant) ಸೇರಿ ಒಟ್ಟು 6,262 ಹುದ್ದೆಗಳು

ಹೆಚ್ಚಿನ ವಿವರಗಳಿಗಾಗಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ವೆಬ್ಸೈಟ್  www.kptcl.com   ಗೆ ಭೇಟಿನೀಡಿ.
ಸಹಾಯವಾಣಿ ಸಂಖ್ಯೆ 080-22211527
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ www.bescom.org
ಸಹಾಯವಾಣಿ ಸಂಖ್ಯೆ 080-22085061
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ www.hescom.co.in
ಸಹಾಯವಾಣಿ ಸಂಖ್ಯೆ 0836-2223865, 0836-2223867
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿಯಮಿತ www.cescmysore.org
ಸಹಾಯವಾಣಿ ಸಂಖ್ಯೆ 0821-23433

Facebook Comments

Sri Raghav

Admin