ಕೊಲಂಬಿಯಾದಲ್ಲಿ ಭಾರೀ ಮಳೆ- ಭೂಕುಸಿ : ಸತ್ತವರ ಸಂಖ್ಯೆ 280ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Columbia-2

ಮೊಕಾವೋ(ಕೊಲಂಬಿಯಾ), ಏ.4-ಭಾರೀ ಮಳೆ ಮತ್ತು ಭೂಕುಸಿತಗಳಿಂದ ದಕ್ಷಿಣ ಕೊಲಂಬಿಯಾದ ಮಾಕಾವೋದಲ್ಲಿ 43 ಮಕ್ಕಳೂ ಸೇರಿದಂತೆ ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿದೆ. ಕೊಲಂಬಿಯಾ ಸರ್ಕಾರವು ಈ ಪಟ್ಟಣದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ.   ನೈಸರ್ಗಿಕ ವಿಕೋಪದಿಂದಾಗಿ ಈ ಪಟ್ಟಣದಲ್ಲಿ ಸಾವು-ನೋವು ಸಂಭವಿಸಿರುವುದು ದುರದೃಷ್ಟ ಎಂದು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಕೊಲಂಬಿಯಾ ಅಧ್ಯಕ್ಷ ಜÁನ್ ಮ್ಯಾನುಯೇಲೆ ಸಾಂಟೋಸ್ ವಿಷಾದ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin