ಚರಂಡಿಯಲ್ಲಿ ತಲೆ ಬುರುಡೆ ಪತ್ತೆ, ಜನರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

headಅಥಣಿ,ಫೆ.7- ಚರಂಡಿಯಲ್ಲಿ ಮಾನವನ ಎರಡು ತಲೆ ಬುರುಡೆಗಳು ಪತ್ತೆಯಾಗಿರುವ ಘಟನೆ ಪಟ್ಟಣದ ವಿಕ್ರಮಪೂರ ನಗರದಲ್ಲಿ ಬೆಳಕಿಗೆ ಬಂದಿದ್ದು ಜನ ಭಯಭೀತರಾಗಿದ್ದಾರೆ.

ಪೌರ ಕಾರ್ಮಿಕರು ಒಳ ಚರಂಡಿ ಸ್ವಚ್ಚತೆ ಮಾಡುವಾಗ ತಲೆಬುರುಡೆಗಳು ಪತ್ತೆಯಾಗಿ ಕೆಲಹೊತ್ತು ಎಲ್ಲರ ಆತಂಕಕ್ಕೆ ಕಾರಣವಾಯಿತು.ಚರಂಡಿಯಲ್ಲಿ ಪತ್ತೆಯಾದ ತಲೆ ಬುರುಡೆಗಳು ಇಲ್ಲಿ ಹೇಗೆ ಬಂದವು? ಯಾರು ತಂದು ಹಾಕಿದ್ದಾರೆ? ಅಥವಾ ಯಾರ ತಲೆಬುರುಡೆಗಳು ಅನ್ನುವದು ಮಾತ್ರ ತನಿಖೆಯಿಂದಲೇ ತಿಳಿದು ಬರಬೇಕಾಗಿದೆ. ಕೆಲವು ಸ್ಥಳೀಯರು ವಾಮಾಚಾರದ ಶಂಕೆಯನ್ನು ಕೂಡ ವ್ಯಕ್ತ ಪಡಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ