ಚಿತ್ರದುರ್ಗ ನೂತನ ಎಸ್‍ಪಿಯಾಗಿ ಅರುಣ್ ರಂಗರಾಜನ್ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಸೆ.25- ಚಿತ್ರದುರ್ಗ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅರುಣ್ ರಂಗರಾಜನ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಕೋಲಾರದಲ್ಲಿ ಇದ್ದ ರಂಗರಾಜನ್ ಈಗ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದಾರೆ. ಮೊದಲು ಇಲ್ಲಿ ಎಸ್‍ಪಿಯಾಗಿದ್ದ ಅನುಚೇತ್ ಅವರು ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರಿಂದ ಈ ಸ್ಥಾನ ಖಾಲಿಯಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin