ಚೀನಾದಲ್ಲಿದೆ ವಿಶ್ವದ ಅತಿದೊಡ್ಡ ಈಜುಕೋಳ..!

ಈ ಸುದ್ದಿಯನ್ನು ಶೇರ್ ಮಾಡಿ

2

ಚೀನಾ ದೇಶದ ರಾಜಧಾನಿ ಸ್ಯಾಂಟಿಯಾಗೋದಿಂದ 100 ಕಿ.ಮೀ.ದೂರದಲ್ಲಿರುವ ಅಲಗ್ಯಾರ್ರೋಬೊ ನಗರದಲ್ಲಿ ಸ್ಯಾನ್ ಅಲ್‍ಫೇನ್ಸೊ ಡೆಲ್ ಮಾರ್ ಎಂಬ ಖಾಸಗಿ ರೆಸಾರ್ಟ್ ಇದೆ. ಇಲ್ಲಿರುವ ಬೃಹತ್ ಜಲರಾಶಿಯ ಸ್ವಿಮ್ಮಿಂಗ್ ಪೂಲ್ ವಿಶ್ವದ ಅತಿದೊಡ್ಡ ಈಜುಕೋಳ ಎಂಬ ಹೆಗ್ಗಳಿಕೆ ಪಡೆದಿದೆ. ಈ ಈಜುಕೋಳ 3,323 ಅಡಿಗಳಷ್ಟು ಉದ್ದವಿದ್ದು, 20 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇದು 250 ದಶಲಕ್ಷ ಅಂದರೆ 66 ದಶಲಕ್ಷ ಗ್ಯಾಲನ್ ಸಮುದ್ರ ನೀರನ್ನು ಒಳಗೊಂಡಿದೆ. ಈಜು ಕೊಳದ ಆಳ 11.5 ಅಡಿಗಳು. ಪೆಸಿಫಿಕ್ ಮಹಾಸಾಗರ ದಿಂದ ಈ ಸ್ಮಿಮ್ಮಿಂಗ್ ಪೂಲ್‍ಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಫಿಲ್ಟರ್ ಮಾಡಲಾಗುತ್ತದೆ ಹಾಗೂ ಶುದ್ಧೀಕರಿಸಲಾಗುತ್ತದೆ.

3

Facebook Comments

Sri Raghav

Admin