ಚೌಕ್‍ಬಾಲ್ ಕ್ರೀಡಾಕೂಟಕ್ಕೆ ಶಶಿಧರ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

shashidhar

ಕನಕಪುರ, ಅ.25- ರಾಜಸ್ಥಾನದ ದಿಡ್ವಾನ್‍ನಲ್ಲಿ ಆಯೋಜಿಸಿರುವ 2016-17ನೇ ಸಾಲಿನ 10ನೇ ರಾಷ್ಟ್ರಮಟ್ಟದ ಚೌಕ್‍ಬಾಲ್ ಕ್ರೀಡಾಕೂಟಕ್ಕೆ ತಾಲ್ಲೂಕಿನ ಎಂ.ಎಸ್.ಶಶಿಧರ್ ಆಯ್ಕೆಯಾಗಿದ್ದಾರೆ.ರೂರಲ್ ಪದವಿಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಶಶಿಧರ್ ಕರ್ನಾಟಕ ತಂಡದಿಂದ ಆಯ್ಕೆಯಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಕಾಲೇಜಿನ ಪ್ರಾಂಶುಪಾಲರು, ಆಡಳಿತಮಂಡಳಿ, ತಂದೆ ಸಿದ್ದೇಗೌಡ, ತಾಯಿ ಲಕ್ಷ್ಮಮ್ಮ, ಸ್ಟುಡಿಯೋಚಂದ್ರು ಅನೇಕರು ಶುಭ ಹಾರೈಸಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin