ಜಪಾನ್ ವಿದ್ಯಾರ್ಥಿ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ನ.22- ಅಸ್ಸಾಂ ರಾಜಧಾನಿ ಗುವಾಹತಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಸತಿ ನಿಲಯದ ಶೌಚಾಲಯದಲ್ಲಿ ಜಪಾನ್ ವಿದ್ಯಾರ್ಥಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ. ಐಐಟಿಯ ಲೋಹಿತ್ ವಸತಿ ನಿಲಯದ ಕೊಠಡಿಯೊಂದರ ಶೌಚಾಲಯದಲ್ಲಿ ಜಪಾನ್ ವಿದ್ಯಾರ್ಥಿ ಕೋಟಾ ಉನೋಡೊ (22) ಶವ ಕಿಟಕಿಯ ಮೂಲಕ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Facebook Comments