ಜಯದೇವ ಆಸ್ಪತ್ರೆ ಆವರಣದಲ್ಲಿ ಖಾಲಿ ಡಿಸೆಲ್ ಟ್ಯಾಂಕರ್‌ಗೆ ಆಕಸ್ಮಿಕ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

firing

ಜಯನಗರ. ಸೆ.01-ಜಯದೇವ ಆಸ್ಪತ್ರೆ ಆವರಣದಲ್ಲಿ ಘಟನೆ.ಆಸ್ಪತ್ರೆ ಆವರಣದಲ್ಲಿ ವೆಲ್ಡಿಂಗ್ ಕಾಮಗಾರಿ ನಡೆಯುತ್ತಿರುವಾಗ ಬೆಂಕಿ.
ಸ್ಥಳಕ್ಕೆ ಧಾವಿಸಿದ ಒಂದು ಅಗ್ನಿಶಾಮಕ ದಳ ವಾಹನದಿಂದ ಬೆಂಕಿ ನಂಧಿಸುವ ಕಾರ್ಯ.ಬನ್ನೇರುಘಟ್ಟ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆ.
ಯಾವುದೇ ಪ್ರಾಣಪಾಯವಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin