ಜೆಡಿಯು 15 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

DU--01

ಬೆಂಗಳೂರು,ಏ.17-ಜೆಡಿಯು ಪಕ್ಷದ ವತಿಯಿಂದ 15 ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ನಿನ್ನೆ  ಬಿಡುಗಡೆ ಮಾಡಲಾಯಿತು. ಬಿಹಾರದ ಮುಖ್ಯಮಂತ್ರಿ ನಿತಿನ್‍ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಇಂದು ಮೊದಲ ಪಟ್ಟಿಯನ್ನು ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.
ಚನ್ನಗಿರಿ – ಮಹಿಮಾ ಜೆ.ಪಟೇಲ್
ಅಳಂದ-ಅರುಣ್‍ಕುಮಾರ್ ಸಿ.ಪಾಟೀಲ್
ಕುಂದಗೋಳ-ಅಜರತ್ ಅಲಿಶೇಖ್
ಬಳ್ಳಾರಿನಗರ-ಟಪಾಲ ಗಣೇಶ್
ನವಲಗುಂದ-ಜಿ.ಎನ್.ತೋಟದ್
ರಾಣಿಬೆನ್ನೂರು-ಡಿ.ಕೆ.ಹಿತ್ತಲಮನಿ
ಚಿಕ್ಕನಾಯಕನಹಳ್ಳಿ-ವಿಜಯೇಂದ್ರ ರೆಡ್ಡಿ
ನೆಲಮಂಗಲ-ಬಿ.ರಾಮಯ್ಯ
ಹುಬ್ಬಳ್ಳಿ ಕೇಂದ್ರ-ರಾಜುನಾಯಕ್‍ವಾಡಿ
ಕುಂದಾಪುರ-ರಾಜೀವ್ ಕೋಟ್ಯಾನ್
ದೊಡ್ಡಬಳ್ಳಾಪುರ-ಪುರುಷೋತ್ತಮ್.ಎಸ್
ಗುರು ಮಿಟ್ಕಲ್ -ದೊಡ್ಡಪ್ಪ ಮಾಲಿ ಪಾಟೀಲ್
ಗದಗ-ಎಸ್.ಎಸ್.ರಡ್ಡೇರ
ಹೊಳಲ್ಕೆರೆ-ಎಚ್.ರಾಮಚಂದ್ರಪ್ಪ
ಕೂಡ್ಲಿಗಿ-ಜಿ.ಈಶಪ್ಪ
ಎರಡನೇ ಹಂತದ ಪಟ್ಟಿಯನ್ನು ಏ.22ರಂದು ಬಿಡುಗೆಡ ಮಾಡಲು ಉದ್ದೇಶಿಸಲಾಗಿದೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು, ಚುನಾವಣೆಗೆ ಸ್ಪರ್ಧಿಸಲು ಮುಂದಾಗಬೇಕು ಎಂದರು.

Facebook Comments

Sri Raghav

Admin