ತರ್ಬನೇಟರ್ ಅವತಾರ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ
ಪಂಜಾಬ್‍ನ ಅವತಾರ್‍ಸಿಂಗ್ ಮೌನಿ ಬೃಹತ್ ರುಮಾಲು (ಟರ್ಬನ್) ಧರಿಸಿದ ವ್ಯಕ್ತಿ ಎಂಬ  ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ಈತನ ತಲೆ ಮೇಲಿರುವ ರುಮಾಲಿನ ತೂಕ 45 ಕೆಜಿ!  ಇದರ ಉದ್ದ 2,115 ಅಡಿಗಳು !! ರುಮಾಲನ್ನು ಬಿಚ್ಚುತ್ತಾ ಹೋದರೆ ಇದು 13 ಒಲಂಪಿಕ್ ಗಾತ್ರದ ಈಜು ಕೊಳಗಳ ಉದ್ದಕ್ಕೆ ಸರಿಸಮವಾಗುತ್ತದೆ. ವಿಶ್ವದ ಬೃಹತ್ ರುಮಾಲಿನ ಹೆಮ್ಮೆಯ ಮಾಲೀಕನಾಗಿರುವ ಸಿಂಗ್‍ಗೆ ಇದನ್ನು ಧರಿಸಲು ಆರು ತಾಸು ಬೇಕಾಗುತ್ತದೆ. ಈ ಭಾರೀ ಗಾತ್ರ ಮತ್ತು ತೂಕದ ರುಮಾಲು ಹೊತ್ತು ನಡೆಯುವುದು ಕಷ್ಟ. ಅದಕ್ಕಾಗಿಯೇ ಈತ ಬುಲೆಟ್‍ನಲ್ಲಿ ಸಂಚರಿಸುತ್ತಾನೆ.60 ವರ್ಷದ ಮೌನಿಸಿಂಗ್‍ಗೆ 16 ವರ್ಷಗಳಿಂದ ಈ ರುಮಾಲು ಅವಿಭಾಜ್ಯ ಅಂಗವಾಗಿದೆ. ರಿಯಲಿ ಗ್ರೇಟ್...!
ಪಂಜಾಬ್‍ನ ಅವತಾರ್‍ಸಿಂಗ್ ಮೌನಿ ಬೃಹತ್ ರುಮಾಲು (ಟರ್ಬನ್) ಧರಿಸಿದ ವ್ಯಕ್ತಿ ಎಂಬ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ಈತನ ತಲೆ ಮೇಲಿರುವ ರುಮಾಲಿನ ತೂಕ 45 ಕೆಜಿ!
ಇದರ ಉದ್ದ 2,115 ಅಡಿಗಳು !! ರುಮಾಲನ್ನು ಬಿಚ್ಚುತ್ತಾ ಹೋದರೆ ಇದು 13 ಒಲಂಪಿಕ್ ಗಾತ್ರದ ಈಜು ಕೊಳಗಳ ಉದ್ದಕ್ಕೆ ಸರಿಸಮವಾಗುತ್ತದೆ. ವಿಶ್ವದ ಬೃಹತ್ ರುಮಾಲಿನ ಹೆಮ್ಮೆಯ ಮಾಲೀಕನಾಗಿರುವ ಸಿಂಗ್‍ಗೆ ಇದನ್ನು ಧರಿಸಲು ಆರು ತಾಸು ಬೇಕಾಗುತ್ತದೆ. ಈ ಭಾರೀ ಗಾತ್ರ ಮತ್ತು ತೂಕದ ರುಮಾಲು ಹೊತ್ತು ನಡೆಯುವುದು ಕಷ್ಟ. ಅದಕ್ಕಾಗಿಯೇ ಈತ ಬುಲೆಟ್‍ನಲ್ಲಿ ಸಂಚರಿಸುತ್ತಾನೆ.60 ವರ್ಷದ ಮೌನಿಸಿಂಗ್‍ಗೆ 16 ವರ್ಷಗಳಿಂದ ಈ ರುಮಾಲು ಅವಿಭಾಜ್ಯ ಅಂಗವಾಗಿದೆ. ರಿಯಲಿ ಗ್ರೇಟ್…!
Facebook Comments

Sri Raghav

Admin