ತಲೆ ಮೇಲೆ ರುಬ್ಬುಗುಂಡ ಎತ್ತಿ ಹಾಕಿ ಮಗನನ್ನೇ ಕೊಂದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

Murder-Blood

ಕಾರವಾರ,ಜೂ.26-ಮನೆಗೆ ಹಣ ನೀಡುತ್ತಿಲ್ಲವೆಂದು ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಅಂಕೋಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾರವಾಡ ಗ್ರಾಮದ ವಿನೋದ ಪಾಂಡುರಂಗ ಹರಿಕಂದ್ರ(20) ಕೊಲೆಯಾದ ಮಗ. ಸಿಬರ್ಡ್ ಕಾಲೋನಿಯ ನಿವಾಸಿಯಾದ ಪಾಂಡುರಂಗ ನಾರಾಯಣ ಹರಿಕಂದ್ರ ತನ್ನ ಮಗನ ತಲೆ ಮೇಲೆ ರುಬ್ಬುವ ಗುಂಡು ಎತ್ತಿಹಾಕಿ ಕೊಲೆ ಮಾಡಿದ್ದಾನೆ.  ಮಗ ದುಡಿದ ಹಣವನ್ನು ಮನೆಗೆ ನೀಡುತ್ತಿಲ್ಲ ಎಂದು ಪಾಂಡುರಂಗ ನಾರಾಯಣ ಕೊಲೆ ವಿನೋದನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin