ದರೋಡೆಕೋರರ ಬಂಧನ : 9 ಲಕ್ಷ ರೂ. ಮೌಲ್ಯದ ಚಿನ್ನ ವಶ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು, ಫೆ.10- ಪ್ರಯಾಣಿಕರಂತೆ ನಟಿಸಿ ರೈಲು ಪ್ರಯಾಣಿಕರಿಂದ ಚಿನ್ನ, ನಗದು ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿ ಅವರಿಂದ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಹರಿಯಾಣ ಮೂಲದ ಸುಲ್ತಾನ್ ಹಾಗೂ ಮಹಾವೀರ ಎಂಬುವರೇ ಬಂಧಿತರು.ಇವರಿಬ್ಬರು ರೈಲಿನಲ್ಲಿ ಬರುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಅವರ ಬಳಿಯಿದ್ದ ಚಿನ್ನ ಹಾಗೂ ನಗದು ದೋಚುತ್ತಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin