ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳಿಗೆ 32 ಲಕ್ಷ ರೂ.ವಿಮೆ

ಈ ಸುದ್ದಿಯನ್ನು ಶೇರ್ ಮಾಡಿ

S-Dasara-Elephants

ಮೈಸೂರು,ಆ.26– ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಒಟ್ಟು 12 ಆನೆಗಳಿಗೆ ಎಂದಿನಂತೆ ಈ ಬಾರಿಯೂ 32 ಲಕ್ಷಗಳ ವಿಮೆ ಮಾಡಿಸಲಾಗಿದೆ. ದಸರಾದಲ್ಲಿ ಭಾಗವಹಿಸುವ 12 ಆನೆಗಳ ಪೈಕಿ ಮೊದಲ ತಂಡದಲ್ಲಿ ಆಗಮಿಸಿರುವ ಆರು ಆನೆಗಳಿಗೆ 16 ಲಕ್ಷ ರೂ. ವಿಮೆ ಮಾಡಿಸಲಾಗಿದ್ದು , ನಂತರ 2ನೇ ತಂಡದಲ್ಲಿ ಬರುವ ಆನೆಗಳಿಗೆ 12 ಲಕ್ಷದ ವಿಮೆ ಮಾಡಿಸಲಾಗುತ್ತದೆ. ಒಟ್ಟು 32 ಲಕ್ಷ ವಿಮೆ ಮಾಡಿಸಲಾಗಿದ್ದು , ವಿಮೆ ಕುರಿತಾಗಿ 60 ಸಾವಿರ ರೂ.ಗಳನ್ನು ಪಾವತಿಸಲಾಗಿದೆ. ಮಾವುತರು, ಕಾವಾಡಿಗಳು ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆದ್ದಲ್ಲಿ ಈ ವಿಮೆ ವ್ಯಾಪ್ತಿಗೆ ಒಳಪಡುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin