ದೀಪಾವಳಿಗೆ ಆರ್ನವ್ ಆಭರಣ

ಈ ಸುದ್ದಿಯನ್ನು ಶೇರ್ ಮಾಡಿ

diwali

ಬೆಂಗಳೂರು, ಅ.26- ಪ್ರತಿ ಆಭರಣದಲ್ಲಿ ಒಂದು ಆಕರ್ಷಣೆ ಇರುತ್ತದೆ ಎಂದು ನಂಬಿರುವ ಆಭರಣಗಳ ಬ್ರಾಂಡ್ ಆದ ಆರ್ನವ್ ಈಗ ತನ್ನ ಹಬ್ಬದ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವೈವಿಧ್ಯಮಯ, ಪ್ರತ್ಯೇಕ ವಿನ್ಯಾಸ ಹೊಂದಿರುವ ವಿಶೇಷ ಶೈಲಿಯ ವಜ್ರದ ಆಭರಣಗಳು ಅಲ್ಲದೆ ಹಳದಿ ಮತ್ತು ಬಿಳಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿವೆ.ನೂತನ ಸಂಗ್ರಹದಲ್ಲಿ ಸುಂದರವಾದ ನೆಕ್ಲೇಸ್‍ಗಳು, ಅಮೂಲ್ಯ ಹರಳುಗಳನ್ನೊಳಗೊಂಡ ಕೈ ಬಳೆಗಳು, ಉಂಗುರಗಳು ಮತ್ತು ಪುರಾತನ ಶೈಲಿಯ ಕಿವಿಯೋಲೆಗಳು ಮುಂತಾದವುಗಳು ಸೇರಿದ್ದು, ಉನ್ನತ ಶೈಲಿಯೊಂದಿಗೆ ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ.ಆಧುನಿಕತೆಯ ವಿಶೇಷತೆಯನ್ನು ಇವು ಬಿಂಬಿಸುತ್ತವೆ. ಚಿನ್ನ ಮತ್ತು ಬೆಳ್ಳಿಯ ಕೊಡುಗೆಗಳು ಕಲಾ ವಸ್ತುಗಳಾಗಿದ್ದು, ಸಾಟಿಯಿಲ್ಲದ ಶೈಲಿ ಮತ್ತು ವಿನ್ಯಾಸದ ಮಿಶ್ರಣವಾಗಿವೆ.

 

► Follow us on –  Facebook / Twitter  / Google+

Facebook Comments

Sri Raghav

Admin