ದೇಶದಲ್ಲಿರುವ ಕೊಳಕು ಹಣ್ಣುಗಳನ್ನ ತೆಗೆಯುವ ಅವಶ್ಯಕತೆಯಿದೆ : ವೀರೇಂದ್ರ ಹೆಗ್ಗಡೆ

ಈ ಸುದ್ದಿಯನ್ನು ಶೇರ್ ಮಾಡಿ

S-Veerendra-heggade

ಕಲಬುರಗಿ ಆ. 24 : ಆಮ್ನೆಸ್ಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆ ಪ್ರಕರಣದ ರೀತಿಯಲ್ಲಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧಮ9ಸ್ಥಳ ಧಮಾ9ಧಿಕಾರಿ ಡಾ ವಿರೇ0ದ್ರ ಹೆಗ್ಗಡೆ ಹೇಳಿದ್ದಾರೆ.   ಕಲಬುರಗಿಯಲ್ಲಿ ಮಾತನಾಡಿದ ಅವರು ದೇಶದಲ್ಲಿರುವ ಇಂತಹ ಕೊಳಕು ಹಣ್ಣುಗಳನ್ನ ತೆಗೆಯುವ ಅವಶ್ಯಕತೆಯಿದೆ ಎಂದು ಪರೋಕ್ಷವಾಗಿ ಘಟನೆಯನ್ನು ಖಂಡಿಸಿದ್ದಾರೆ. ಎಲ್ಲೊ ಎರಡ್ಮೂರು ಜನ ಈ ರೀತಿ ಘೋಷಣೆ ಕೂಗಿದ್ದಕ್ಕೆ  ಇಡೀ ಕನ್ನಡಿಗರು ತಲೆತಗ್ಗಿಸುವ ಅವಶ್ಯಕತೆಯಿಲ್ಲ, ಘಟನೆ ಬಗ್ಗೆ ಕ್ರಮ ತೆಗೆದುಕೊಳುವುದು ಸಕಾ9ರಕ್ಕೆ ಬಿಟ್ಟ ವಿಚಾರ, ಕೆಲವರು ತಮ್ಮ ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin